ଅର୍ଥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
ଉଦାହରଣ :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
ଅନ୍ୟ ଭାଷାରେ ଅନୁବାଦ :
ଅର୍ଥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
ଉଦାହରଣ :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
ଉଦାହରଣ :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
ଅନ୍ୟ ଭାଷାରେ ଅନୁବାଦ :
To grip, cut off, or tear with or as if with the teeth or jaws.
Gunny invariably tried to bite her.ଅର୍ଥ : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ
ଉଦାହରଣ :
ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.
ଅନ୍ୟ ଭାଷାରେ ଅନୁବାଦ :
ଅର୍ଥ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು
ଉଦାହରଣ :
ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.
ଅନ୍ୟ ଭାଷାରେ ଅନୁବାଦ :