ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಂದಾಯ ଶବ୍ଦର ଅର୍ଥ ଏବଂ ଉଦାହରଣ ।

ಕಂದಾಯ   ನಾಮಪದ

ଅର୍ଥ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ

ଉଦାହରଣ : ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.

ସମକକ୍ଷ : ತೆರಿಗೆ, ಭೂಮಿಯ ಕರ


ଅନ୍ୟ ଭାଷାରେ ଅନୁବାଦ :

खेती-बाड़ी की भूमि पर लगने वाला कर।

जमींदारी युग में लगान न दे पाने पर जमींदार किसानों के खेत हड़प लेते थे।
ख़िराज़, खिराज, जमा, पोत, भाट, भाटक, भूमिकर, मालगुज़ारी, मालगुजारी, लगान

Charge against a citizen's person or property or activity for the support of government.

revenue enhancement, tax, taxation

ଅର୍ଥ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

ଉଦାହରଣ : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

ସମକକ୍ଷ : ಕರ, ಟ್ಯಾಕ್ಸ್, ತೆರಿಗೆ


ଅନ୍ୟ ଭାଷାରେ ଅନୁବାଦ :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

ଅର୍ଥ : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

ଉଦାହରଣ : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

ସମକକ୍ଷ : ಕರ, ತೆರಿಗೆ ಸುಂಕ


ଅନ୍ୟ ଭାଷାରେ ଅନୁବାଦ :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

ଅର୍ଥ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

ଉଦାହରଣ : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

ସମକକ୍ଷ : ಕರ, ತೆರಿಗೆ


ଅନ୍ୟ ଭାଷାରେ ଅନୁବାଦ :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation