ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಂತು ଶବ୍ଦର ଅର୍ଥ ଏବଂ ଉଦାହରଣ ।

ಕಂತು   ನಾಮಪದ

ଅର୍ଥ : ಋಣ ಅಥವಾ ಕೊಡತಕ್ಕ ಅಂಶವನ್ನು ಕಂತುಗಳ ಅವಧಿಯಲ್ಲಿ ತೀರಿಸುವಂತಹ ಅಥವಾ ಕೊಡುವಂತಹ ಅಥವಾ ಸಂದಾಯಮಾಡುವಂತಹದ್ದು

ଉଦାହରଣ : ನಾನು ಈ ಖರ್ಚನ್ನು ಕಂತಿನ ಮೂಲಕ ಕೊಡುತ್ತೀನಿ

ସମକକ୍ଷ : ಕಿಸ್ತು, ನಿಶ್ಚಿತಪಡಿಸಿದ ಮೊತ್ತ, ಸ್ವಲ್ಪ ಸ್ವಲ್ಪ ಹಣವನ್ನು ನೀಡುವುದು


ଅନ୍ୟ ଭାଷାରେ ଅନୁବାଦ :

ऋण या देय का उतना अंश जितना किसी एक अवधि में चुकाया या दिया जाय या चुकाया जाना हो।

मैं यह कर्ज किस्तों में भरूँगा।
क़िस्त, किश्त, किस्त

A payment of part of a debt. Usually paid at regular intervals.

installment

ଅର୍ଥ : ಯಾವುದಾದರು ವಿಮಾ ಪಾಲಿಸಿಗಾಗಿ ಒಂದು ನಿಯಮಿತ ಸಮಯದಲ್ಲಿ ಕಟ್ಟುವಂತ ಹಣ

ଉଦାହରଣ : ನಾನು ಈಗ ಭಾರತೀಯ ಜೀವನ ವಿಮಾ ನಿಗಮಕ್ಕೆ ಒಂದು ಕಂತನ್ನು ಕಟ್ಟಬೇಕು.

ସମକକ୍ଷ : ಪ್ರೀಮಿಯಂ, ವಿಮಾ ಕಂತು


ଅନ୍ୟ ଭାଷାରେ ଅନୁବାଦ :

वह धनराशि जो किसी बीमा पालिसी के लिए एक नियमित समय पर किस्तों में भुगतानित की जाती है।

मुझे अभी भारतीय जीवन बीमा निगम की एक बीमा-किस्त भरनी है।
प्रीमियम, बीमा-किस्त

Payment for insurance.

insurance premium, premium