ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಔಷಧ ଶବ୍ଦର ଅର୍ଥ ଏବଂ ଉଦାହରଣ ।

ಔಷಧ   ನಾಮಪದ

ଅର୍ଥ : ಚಿಕಿತ್ಸೆ ಮಾಡುವ ಕೆಲಸ ಅಥವಾ ವೃತ್ತಿ

ଉଦାହରଣ : ಅವನು ಚಿಕಿತ್ಸೆಯನ್ನು ಮಾಡುತ್ತಾ ತನ್ನ ಪರಿವಾರದರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

ସମକକ୍ଷ : ಇಲಾಜು, ಚಿಕಿತ್ಸೆ


ଅନ୍ୟ ଭାଷାରେ ଅନୁବାଦ :

चिकित्सक का काम या पेशा।

वह चिकित्सा करके अपने परिवार का भरण-पोषण करता है।
चिकित्सा, डाक्टरी, डॉक्टरी

The learned profession that is mastered by graduate training in a medical school and that is devoted to preventing or alleviating or curing diseases and injuries.

He studied medicine at Harvard.
medicine, practice of medicine

ଅର୍ଥ : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

ଉଦାହରଣ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

ସମକକ୍ଷ : ಔಷಧಿ, ಮದ್ದು


ଅନ୍ୟ ଭାଷାରେ ଅନୁବାଦ :

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine