ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಔಟ್ ಆಗು ଶବ୍ଦର ଅର୍ଥ ଏବଂ ଉଦାହରଣ ।

ಔಟ್ ಆಗು   ಕ್ರಿಯಾಪದ

ଅର୍ଥ : ಆಟದಲ್ಲಿ ಆಟಗಾರನು ನಿಯಮವನ್ನು ಉಲ್ಲಂಘನೆ ಮಾಡಿದಾಗ ಅಥವಾ ಬೇರೆ ಕಾರಣದಿಂದ ಆಟಗಾರನು ಆಟದಿಂದ ಹೊರಗೆ ನಡೆಯುವುದು

ଉଦାହରଣ : ಈ ಆಟದಲ್ಲಿ ನಮ್ಮ ತಂಡದ ನಾಲ್ಕು ಆಟಗಾರರು ಔಟ್ ಆದರು ಆದರೂ ಆಟವನ್ನು ನಾವೇ ಗೆದ್ದವು.

ସମକକ୍ଷ : ಹೊರ ನಡೆ


ଅନ୍ୟ ଭାଷାରେ ଅନୁବାଦ :

खेल में किसी गोटी या खिलाड़ी का खेल के नियमानुसार किसी कारण से खेल से अलग किया जाना।

इस खेल में हमारे चार साथी मर गए फिर भी खेल हमने ही जीता।
ढेर होना, मरना

To be on base at the end of an inning, of a player.

die

ଅର୍ଥ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ

ଉଦାହରଣ : ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.

ସମକକ୍ଷ : ಬೋಲ್ಡ್ ಆಗು


ଅନ୍ୟ ଭାଷାରେ ଅନୁବାଦ :

क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।

आज सचिन पहली ही गेंद पर बोल्ड हो गए।
बोल्ड होना

ଅର୍ଥ : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು

ଉଦାହରଣ : ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.


ଅନ୍ୟ ଭାଷାରେ ଅନୁବାଦ :

किसी खेल को खेलते समय किसी कारण से असफल होने पर उस खेल से बाहर होना।

आज पीटरसन चार रन पर ही आउट हुए।
आउट होना, आऊट होना