ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಅಂಚೆ ವಿಭಾಗದ ಆ ಕಾರ್ಮಿಕ ಪತ್ರ, ಮನಿಯಾರ್ಡ್ ಮೊದಲಾದವುಗಳನ್ನು ಮನೆ-ಮನೆಗೆ ತಲುಪಿಸುತ್ತಾನೆ
ଉଦାହରଣ : ಅಂಚೆಯನು ಇಲ್ಲಿಗೆ ನಾಲ್ಕು ಗಂಟೆಗೆ ಬರುತ್ತಾನೆಅಂಚೆಯಾಳು ಮನೆ-ಮನೆಗೆ ಹೋಗು ಪತ್ರಗಳನ್ನು ತಲುಪಿಸುತ್ತಾನೆ.
ସମକକ୍ଷ : ಅಂಚೆದಾರ, ಅಂಚೆಯವನು, ಅಂಚೆಯಾಳು, ಪೋಸ್ಟಮನ್
ଅନ୍ୟ ଭାଷାରେ ଅନୁବାଦ :हिन्दी English
डाक विभाग का वह कर्मचारी जो पत्र, मनीआर्डर आदि घर-घर पहुँचाता है।
A man who delivers the mail.
ଅର୍ଥ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
ଉଦାହରଣ : ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
ସମକକ୍ଷ : ದೂತ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ
किसी का संदेश लाने या ले जानेवाला व्यक्ति।
A person who carries a message.
ସଂସ୍ଥାପନ କରନ୍ତୁ