ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಓಲೆ ଶବ୍ଦର ଅର୍ଥ ଏବଂ ଉଦାହରଣ ।

ಓಲೆ   ನಾಮಪದ

ଅର୍ଥ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

ଉଦାହରଣ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

ସମକକ୍ଷ : ಜುಮುಕಿ


ଅନ୍ୟ ଭାଷାରେ ଅନୁବାଦ :

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

ଅର୍ଥ : ಕಿವಿಯಲ್ಲಿ ಧರಿಸುವ ಒಂದು ಒಡವೆಆಭರಣ

ଉଦାହରଣ : ಅವಳು ಕಿವಿಗೆ ಧರಿಸಿದ್ದ ಚಿನ್ನದ ಲೋಲಾಕು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.

ସମକକ୍ଷ : ಕಿವಿಯಾಭರಣ, ಲೋಲಾಕ, ಲೋಲಾಕು


ଅନ୍ୟ ଭାଷାରେ ଅନୁବାଦ :

कानों में पहनने का एक गहना।

उसके कान में सोने के बुंदे सुशोभित थे।
आवेजह, आवेज़ह, आवेज़ा, आवेजा, बुंदा, लोलक

Jewelry to ornament the ear. Usually clipped to the earlobe or fastened through a hole in the lobe.

earring

ଅର୍ଥ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

ଉଦାହରଣ : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

ସମକକ୍ଷ : ಕಾಗದ, ಪತ್ರ


ଅନ୍ୟ ଭାଷାରେ ଅନୁବାଦ :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

ଅର୍ଥ : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ

ଉଦାହରଣ : ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು


ଅନ୍ୟ ଭାଷାରେ ଅନୁବାଦ :

कान में पहनने का एक गहना।

गीता के एक कान की बाली खो गयी।
अवतंस, अवतन्स, कर्णपाली, बाली, लुरकी

Jewelry to ornament the ear. Usually clipped to the earlobe or fastened through a hole in the lobe.

earring

ଅର୍ଥ : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು

ଉଦାହରଣ : ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.


ଅନ୍ୟ ଭାଷାରେ ଅନୁବାଦ :

कान में पहनने का एक गहना जो कर्णफूल के आकार का होता है।

सीता के कान में बुजनी सुशोभित है।
बुजनी

Jewelry to ornament the ear. Usually clipped to the earlobe or fastened through a hole in the lobe.

earring