ଅର୍ଥ : ಓದಲು ಯೋಗ್ಯವಾದುದು
ଉଦାହରଣ :
ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಬಲ್ಲ ಗ್ರಂಥ.
ସମକକ୍ଷ : ಓದಬಲ್ಲ, ಓದಬಲ್ಲಂತ, ಓದಬಲ್ಲಂತಹ, ಓದಬಹುದಾದ, ಓದಬಹುದಾದಂತ, ಓದಬಹುದಾದಂತಹ, ಓದುವಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದನ್ನು ಓದಲಾಗುವುದೊ
ଉଦାହରଣ :
ಉತ್ತರ ಪುಸ್ತಕವನ್ನು ಸ್ಪಷ್ಟವಾಗಿ ಓದಲಾಗಿದೆ.
ସମକକ୍ଷ : ಅಭ್ಯಾಸಮಾಡುವ, ಅಭ್ಯಾಸಮಾಡುವಂತ, ಅಭ್ಯಾಸಮಾಡುವಂತಹ, ಓದಲಾಗುವ, ಓದಲಾಗುವಂತ, ಓದಲಾಗುವಂತಹ, ಓದುವ, ಓದುವಂತ
ଅନ୍ୟ ଭାଷାରେ ଅନୁବାଦ :