ଅର୍ଥ : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ
ଉଦାହରଣ :
ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.
ସମକକ୍ଷ : ಅಧ್ಯಯನ ಮಾಡು
ଅନ୍ୟ ଭାଷାରେ ଅନୁବାଦ :
शिक्षा या ज्ञान प्राप्त करने के लिए ग्रंथ आदि कई बार देखना।
परीक्षा से पूर्व उसने हर विषय को अच्छी तरह पढ़ा।Learn by reading books.
He is studying geology in his room.ଅର୍ଥ : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ
ଉଦାହରଣ :
ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
Interpret something that is written or printed.
Read the advertisement.ଅର୍ଥ : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ
ଉଦାହରଣ :
ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
Educate in or as if in a school.
The children are schooled at great cost to their parents in private institutions.ଅର୍ଥ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ
ଉଦାହରଣ :
ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು
ସମକକ୍ଷ : ನೋಡು
ଅନ୍ୟ ଭାଷାରେ ଅନୁବାଦ :
पुस्तक, लेख, समाचार आदि ध्यान से न पढ़ना।
आज का अखबार तो आपने देखा होगा।ଅର୍ଥ : ಜ್ಞಾನವಿರುವಿಕೆಯನ್ನು ಸೂಚಿಸುವುದು
ଉଦାହରଣ :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
ସମକକ୍ଷ : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
ଅନ୍ୟ ଭାଷାରେ ଅନୁବାଦ :
Profound scholarly knowledge.
encyclopaedism, encyclopedism, eruditeness, erudition, learnedness, learning, scholarship