ଅର୍ଥ : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ
ଉଦାହରଣ :
ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.
ଅନ୍ୟ ଭାଷାରେ ଅନୁବାଦ :
डरा-धमकाकर किसी को कहीं से हटाना।
राजीव ने दरवाज़े पर बैठे कुत्ते को खदेड़ा।ଅର୍ଥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ
ଉଦାହରଣ :
ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು
ଉଦାହରଣ :
ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.
ଅନ୍ୟ ଭାଷାରେ ଅନୁବାଦ :
किसी को किसी काम के लिए कहीं जल्दी भेजना।
चाची ने रोहन को सामान लाने के लिए कई बार बाज़ार दौड़ाया।ଅର୍ଥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.
ସମକକ୍ଷ : ಓಡಿಸುವಂತೆ ಮಾಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು
ଉଦାହରଣ :
ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.
ଅନ୍ୟ ଭାଷାରେ ଅନୁବାଦ :
किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।
हमनें विपक्षियों को बहुत पदाया।ଅର୍ଥ : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು
ଉଦାହରଣ :
ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.
ସମକକ୍ଷ : ಹೊಡೆ
ଅନ୍ୟ ଭାଷାରେ ଅନୁବାଦ :
ଅର୍ଥ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ
ଉଦାହରଣ :
ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.
ଅର୍ଥ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
ସମକକ୍ଷ : ಕಳುಹಿಸು, ಹೊರೆಗೆ ಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ
ଉଦାହରଣ :
ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.
ସମକକ୍ଷ : ಹೊರಗೆ ಹಾಕು
ଅନ୍ୟ ଭାଷାରେ ଅନୁବାଦ :
किसी सीमा के उस पार करना या बाहर करना।
उसने अपने शराबी भाई को घर से निकाला।ଅର୍ଥ : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು
ଉଦାହରଣ :
ನಾಯಿ ಬೆಕ್ಕನ್ನು ಓಡಿಸುತ್ತಿದೆ.
ସମକକ୍ଷ : ಡೌಡಾಯಿಸು
ଅନ୍ୟ ଭାଷାରେ ଅନୁବାଦ :
Go after with the intent to catch.
The policeman chased the mugger down the alley.