ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ
ଉଦାହରଣ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.
ସମକକ୍ଷ : ಅಡ್ಡಾಡು, ಅಲೆ, ಅಲೆದಾಡು, ತಿರುಗು, ತುರುಗಾಡು
ଅନ୍ୟ ଭାଷାରେ ଅନୁବାଦ :हिन्दी
किसी प्रयत्न में इधर-उधर फिरना।
ଅର୍ଥ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
ଉଦାହରଣ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
ସମକକ୍ଷ : ಸುತ್ತಾಡು, ಸುಳಿದಾಡು, ಹಾರಾಡು
किसी वस्तु आदि के आस-पास चक्कर काटना।
ଅର୍ଥ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು
ଉଦାହରଣ : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.
ସମକକ୍ଷ : ನಡೆದಾಡು, ಸುತ್ತಾಡು
जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।
ସଂସ୍ଥାପନ କରନ୍ତୁ