ଅର୍ଥ : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
ଉଦାହରଣ :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
ସମକକ୍ଷ : ಶುಭಚಿಂತಕ, ಶುಭಾಕಾಂಕ್ಷಿ, ಶ್ರೇಯಾಭಿಲಾಸಿ, ಹಿತೈಷಿ
ଅନ୍ୟ ଭାଷାରେ ଅନୁବାଦ :
Someone who shares your feelings or opinions and hopes that you will be successful.
sympathiser, sympathizer, well-wisher