ଅର୍ଥ : ದೊಡ್ಡ ಮಟ್ಟದಲ್ಲಿ ಆಗುವಂತಹ ಪ್ರಗತಿ ಅಥವಾ ಉನ್ನತಿ
ଉଦାହରଣ :
ರಾಮನ ವ್ಯವಹಾರದಲ್ಲಿ ಉತ್ತಮ ಮಟ್ಟದ ಪ್ರಗತಿಯುಂಟಾಗಿದೆ.
ସମକକ୍ଷ : ಉತ್ತಮ ಉನ್ನತಿ, ಉತ್ತಮ ಪ್ರಗತಿ, ಒಳ್ಳೆಯ ಪ್ರಗತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಒಳ್ಳೆಯ ಉನ್ನತಿಯ ಅವಸ್ಥೆ
ଉଦାହରଣ :
ಛತ್ತೀಸ್ಘಡ್ ದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಪಷ್ಟವಾಗಿ ಕಾಣಬಹುದಾಗಿದೆ.
ସମକକ୍ଷ : ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಪ್ರಗತಿ, ಒಳ್ಳೆಯ ಬೆಳವಣಿಗೆ, ಒಳ್ಳೆಯ ವೃದ್ಧಿ
ଅନ୍ୟ ଭାଷାରେ ଅନୁବାଦ :