ଅର୍ଥ : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
ଉଦାହରଣ :
ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
ସମକକ୍ଷ : ಅಗ್ಗಿಷ್ಟಿಕೆ, ಕೆಂಡ
ଅନ୍ୟ ଭାଷାରେ ଅନୁବାଦ :
ଅର୍ଥ : ಉರಿಯುವ ಸೌದೆ, ಇದ್ದಲು ಅಥವಾ ಬೆರಣಿಯ ತುಂಡು
ଉଦାହରଣ :
ಅಮ್ಮ ರೊಟ್ಟಿಯನ್ನು ತಟ್ಟಿ ಅಗ್ಗಿಸ್ಟಿಕೆ ಮೇಲೆ ಬೇಯಿಸುತ್ತದ್ದಾಳೆ
ସମକକ୍ଷ : ಅಗ್ಗಿಸ್ಟಿಕೆ, ಬೆಂಕಿ ಕೆಂಡ
ଅନ୍ୟ ଭାଷାରେ ଅନୁବାଦ :
ଅର୍ଥ : ಮಣ್ಣು, ಇಟ್ಟಿಗೆ ಅಥವಾ ಲೋಹದಿಂದ ಮಾಡಿದ ಒಲೆಯ ಮೇಲೆ ಪಾತ್ರೆ ಇಟ್ಟು ಆಹಾರವನ್ನು ಬೇಯಿಸುವರು
ଉଦାହରଣ :
ಅಮ್ಮ ಅಡಿಗೆ ಬಿಸಿ ಮಾಡಲು ಒಲೆ ಹಚ್ಚಿದಳು
ଅନ୍ୟ ଭାଷାରେ ଅନୁବାଦ :
A kitchen appliance used for cooking food.
Dinner was already on the stove.