ଅର୍ଥ : ಮನುಷ್ಯ ನಿರ್ಮಿಸಿರುವ ಒಂದು ಸಾಧನದಲ್ಲಿ ಮೇಲಿನ ಒತ್ತಡದಿಂದ ನೀರು ಸಣ್ಣ ದಾರೆಯಾಗಿ ಅಥವಾ ಬುಗ್ಗೆಯಾಗಿ ಹೊರಗೆ ಬರುವುದು
ଉଦାହରଣ :
ಉದ್ಯಾನ ವನದಲ್ಲಿ ನಿರ್ಮಿಸಿರುವ ಕಾರಂಜಿಯಿಂದ ಬಣ್ಣ ಬಣ್ಣದ ನೀರು ಹೊರಗೆ ಬರುತ್ತಿತ್ತು.
ସମକକ୍ଷ : ಊಟೆ, ಕಾರಂಜಿ, ನೀರಿನ ಚುಲುಮೆ, ನೀರಿನ ಜೀರ್ದೊಳವಿ, ನೀರುಬುಗ್ಗೆ
ଅନ୍ୟ ଭାଷାରେ ଅନୁବାଦ :
A structure from which an artificially produced jet of water arises.
fountain