ଅର୍ଥ : ವೇದಿಕೆಯ ಮೇಲೆ ಒಯ್ಯಾರದಿಂದ ನಡೆಯುವ ಪ್ರಕ್ರಿಯಿಂದ ಕಾಲಿನ ಗೆಜ್ಜೆಗಳು ಕುಣಿಯುತ್ತವೆ
ଉଦାହରଣ :
ವೇದಿಕೆಯ ಮೇಲೆ ನರ್ತಕಿಯು ಒಯ್ಯಾರದಿಂದ ನಡೆಯುತ್ತಿದ್ದಾಳೆ.
ସମକକ୍ଷ : ಕುಣಿಯುತ್ತ ನಡೆ, ಜಿಗಿಯುತ್ತನಡೆ, ಸೆಟಗೊಂಡು ನಡೆ
ଅନ୍ୟ ଭାଷାରେ ଅନୁବାଦ :
ଅର୍ଥ : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ
ଉଦାହରଣ :
ಮಗು ಕುಣಿಯುತ್ತ ನಡೆಯುತ್ತಿದೆ.
ସମକକ୍ଷ : ಒಯ್ಯಾರದಿಂದ-ನಡೆ, ಕುಣಿಯುತ್ತ ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ
ଅନ୍ୟ ଭାଷାରେ ଅନୁବାଦ :