ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಯ್ಯಾರ ଶବ୍ଦର ଅର୍ଥ ଏବଂ ଉଦାହରଣ ।

ಒಯ್ಯಾರ   ನಾಮಪದ

ଅର୍ଥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

ଉଦାହରଣ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

ସମକକ୍ଷ : ಒನಪು, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ, ಹಾವಭಾವ


ଅନ୍ୟ ଭାଷାରେ ଅନୁବାଦ :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

ଅର୍ଥ : ಹೊಳಪು ಅಥವಾ ಕಾಂತಿ

ଉଦାହରଣ : ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.

ସମକକ୍ଷ : ಸಿಂಗಾರ


ଅନ୍ୟ ଭାଷାରେ ଅନୁବାଦ :

बनावटी आभा या दीप्ति।

ज्यादा चमक-दमक मुझे पसन्द नहीं है।
कलई, चमक दमक, चमक-दमक, चमकदमक, तड़क भड़क, तड़क-भड़क, तड़कभड़क, मलमा, मुलम्मा

A showy decoration that is basically valueless.

All the tinsel of self-promotion.
tinsel

ଅର୍ଥ : ಶೃಂಗರಿಸುವ ಕ್ರಿಯೆ

ଉଦାହରଣ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

ସମକକ୍ଷ : ಅಲಂಕಾರ, ಒನಪು, ಶೃಂಗಾರ, ಸಿಂಗಾರ


ଅନ୍ୟ ଭାଷାରେ ଅନୁବାଦ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

ଅର୍ଥ : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

ଉଦାହରଣ : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

ସମକକ୍ଷ : ಅಭಿಮಾನ, ಗೌರವ, ಬೆಡಗು


ଅନ୍ୟ ଭାଷାରେ ଅନୁବାଦ :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness

ଅର୍ଥ : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ

ଉଦାହରଣ : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.

ସମକକ୍ଷ : ಒಯ್ಯಾರಮಾಡು, ಥಳುಕು, ಬಳಕು, ಬಳುಕು, ಹಾವಭಾವ


ଅନ୍ୟ ଭାଷାରେ ଅନୁବାଦ :

आभिमानपूर्वक अपने नखरे दिखाने की क्रिया या भाव।

उसकी इतराहट मुझे लुभाती है।
इतराहट, मटकन

A deliberate pretense or exaggerated display.

affectation, affectedness, mannerism, pose

ଅର୍ଥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

ଉଦାହରଣ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

ସମକକ୍ଷ : ಪ್ರಕಾಶ, ಮಿಂಚು, ಸೌಂದರ್ಯ, ಹೊಳಪು


ଅନ୍ୟ ଭାଷାରେ ଅନୁବାଦ :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ଅର୍ଥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ଉଦାହରଣ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ସମକକ୍ଷ : ಅಭಿಮಾನ, ಅಹಂಕಾರ, ಒನಪು, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ


ଅନ୍ୟ ଭାଷାରେ ଅନୁବାଦ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride