ଅର୍ଥ : ಇನ್ನೊಬ್ಬರಿಂದ ಬೇರೆಯಾದಂತಹ
ଉଦାହରଣ :
ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.
ସମକକ୍ଷ : ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಯಾದ, ಒಬ್ಬಂಟಿಯಾದಂತ
ଅନ୍ୟ ଭାଷାରେ ଅନୁବାଦ :
Isolated from others.
Could be alone in a crowded room.