ଅର୍ଥ : ಯಾವುದು ಯಾರಮೇಲೆ ಸರಿಯಾಗಿ ಅಥವಾ ಪೂರ್ಣವಾಗಿ ಕುಳಿತುಕೊಳ್ಳುತ್ತದೆಯೋ
ଉଦାହରଣ :
ಈ ಒಳಅಂಗಿಯು ನನಗೆ ಸರಿಹೊಂದುತ್ತದೆ.
ସମକକ୍ଷ : ಒಪ್ಪಿಗೆಯಾಗಿರುವ, ಒಪ್ಪಿಗೆಯಾಗಿರುವಂತ, ಒಪ್ಪಿಗೆಯಾಗಿರುವಂತಹ, ಒಪ್ಪಿಗೆಯಾದ, ಒಪ್ಪಿಗೆಯಾದಂತ, ಒಪ್ಪಿಗೆಯಾದಂತಹ, ಒಪ್ಪುವಂತ, ಒಪ್ಪುವಂತಹ, ತಕ್ಕ ಅಳತೆಯ, ತಕ್ಕ ಅಳತೆಯಂತ, ತಕ್ಕ ಅಳತೆಯಂತಹ, ತಕ್ಕಂತ, ತಕ್ಕಂತಹ, ತಕ್ಕದಾಂತ, ತಕ್ಕದಾಂತಹ, ತಕ್ಕದಾದ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸರಿಹೊಂದಲಾದ, ಸರಿಹೊಂದಲಾದಂತ, ಸರಿಹೊಂದಲಾದಂತಹ, ಸರಿಹೊಂದುವ, ಸರಿಹೊಂದುವಂತ, ಸರಿಹೊಂದುವಂತಹ, ಹೊಂದಲಾದ, ಹೊಂದಲಾದಂತ, ಹೊಂದಲಾದಂತಹ, ಹೊಂದಿಕೊಂಡ, ಹೊಂದಿಕೊಂಡಂತ, ಹೊಂದಿಕೊಂಡಂತಹ, ಹೊಂದಿಕೊಂಡಿರು, ಹೊಂದಿಕೊಂಡಿರುವ, ಹೊಂದಿಕೊಂಡಿರುವಂತ, ಹೊಂದಿಕೊಂಡಿರುವಂತಹ, ಹೊಂದುವ, ಹೊಂದುವಂತ, ಹೊಂದುವಂತಹ, ಹೊಂದೆಕಯಾಗಿರುವ, ಹೊಂದೆಕಯಾಗಿರುವಂತ, ಹೊಂದೆಕಯಾಗಿರುವಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
ଉଦାହରଣ :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
ସମକକ୍ଷ : ಅನುಗುಣವಾದ, ಅನುರೂಪವಾದ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ
ଅନ୍ୟ ଭାଷାରେ ଅନୁବାଦ :