ଅର୍ଥ : ಒಣಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ಗೀತಾ ಕೆಲಸದವರಿಂದ ಬಟ್ಟೆ ಒಣಗಿಸುತ್ತಿದ್ದಾಳೆ.
ସମକକ୍ଷ : ಒಣಗಿಸಲು ಹೇಳು, ಒಣಗಿಸಲು-ಹೇಳು
ଅନ୍ୟ ଭାଷାରେ ଅନୁବାଦ :
ଅର୍ଥ : ತೇವವಿರುವ ವಸ್ತುವಿನ ತೇವವನ್ನು ಆರಿಸುವುದಕ್ಕಾಗಿ ಅದನ್ನು ಬಿಸಿಲಿನಲ್ಲಿ ಇಡುವುದು
ଉଦାହରଣ :
ದೋಬಿಯು ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ
ଉଦାହରଣ :
ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.
ସମକକ୍ଷ : ಆರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಮೊದಲಿನ ಅವಸ್ಥೆಗಿಂತ ತೆಳುವಾಗುವ ಅಥವಾ ಚಿಕ್ಕದಾಗುವ ಅಥವಾ ಕ್ಷೀಣಿಸುವ ಕ್ರಿಯೆ (ವಿಶೇಷವಾಗಿ ಅನಾರೋಗ್ಯದ ಕಾರಣ)
ଉଦାହରଣ :
ತಪ್ಪಾದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದರೆ ದೇಹ ಬಡಕಲಾಗುತ್ತದೆ.
ସମକକ୍ଷ : ಕೃಶಮಾಡು, ತೆಳುವಾಗಿಸು, ನಿಸ್ಸಾರಗೊಳಿಸು, ಬಚ್ಚಿಸು, ಬಡಕಲುಮಾಡು, ಬತ್ತಿಸು, ಸಣಕಲುಮಾಡು, ಸತ್ತ್ವಗುಂದಿಸು, ಸವೆಯಿಸು, ಸೊರಗಿಸು
ଅନ୍ୟ ଭାଷାରେ ଅନୁବାଦ :
पहले की अवस्था से पतला या छोटा होना या क्षीण होना (विशेषकर किसी बीमारी आदि के कारण)।
गलत तरीके से व्यायाम करने से भी कभी-कभी हड्डियाँ गलती हैं।