ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಡೆಯುವ ଶବ୍ଦର ଅର୍ଥ ଏବଂ ଉଦାହରଣ ।

ಒಡೆಯುವ   ಗುಣವಾಚಕ

ଅର୍ଥ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ଉଦାହରଣ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

ସମକକ୍ଷ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ଅନ୍ୟ ଭାଷାରେ ଅନୁବାଦ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

ଅର୍ଥ : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ

ଉଦାହରଣ : ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.

ସମକକ୍ଷ : ಒಡೆದು ಹೋಗುವ, ಒಡೆದುಹೋಗು, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ


ଅନ୍ୟ ଭାଷାରେ ଅନୁବାଦ :

जिसका भंजन हो सके या जिसे तोड़ा जा सके।

सीता स्वयंबर में राम ने भंजनशील धनुष को उठाकर उसका भंजन कर दिया।
भंजनशील, भंजनीय

Capable of being broken or damaged.

Earthenware pottery is breakable.
Breakable articles should be packed carefully.
breakable

ଅର୍ଥ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ

ଉଦାହରଣ : ಕನ್ನಡಕವು ಒಂದು ಒಡೆಯುವ ವಸ್ತು.

ସମକକ୍ଷ : ಒಡೆದು ಹೋಗುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ


ଅନ୍ୟ ଭାଷାରେ ଅନୁବାଦ :

जिसके खंड या टुकड़े किए जा सकें।

नग्न आँखों से दिखाई देनेवाली सभी वस्तुएँ खंडनीय हैं।
खंडनीय, खण्डनीय

Capable of being broken or damaged.

Earthenware pottery is breakable.
Breakable articles should be packed carefully.
breakable

ಒಡೆಯುವ   ನಾಮಪದ

ଅର୍ଥ : ಒಡೆದು ಹೋಗುವ ಕ್ರಿಯೆ ಅಥವಾ ಭಾವನೆ

ଉଦାହରଣ : ಮಣ್ಣಿನಿಂದ ಮಾಡಿದ ಪಾತ್ರೆ ಒಡೆದುಹೋಗುವ ಕಾರಣ ನಾನು ಜೋಪಾನವಾಗಿ ಇಡುವೆ

ସମକକ୍ଷ : ಮುರಿಯುವ


ଅନ୍ୟ ଭାଷାରେ ଅନୁବାଦ :

टूटने की क्रिया या भाव।

टूटने से बचाने के लिए मैं मिट्टी के बर्तनों को संभालकर रखती हूँ।
टूट, टूटना, भंग, भङ्ग

The act of breaking something.

The breakage was unavoidable.
break, breakage, breaking