ଅର୍ଥ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ
ଉଦାହରଣ :
ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.
ସମକକ୍ଷ : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಒಡೆಯಲು ಆಗದ ಅಥವಾ ಮುರಿಯಲು ಆಗದ
ଉଦାହରଣ :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
ସମକକ୍ଷ : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ
ଅନ୍ୟ ଭାଷାରେ ଅନୁବାଦ :