ଅର୍ଥ : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ
ଉଦାହରଣ :
ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.
ସମକକ୍ଷ : ಒಡೆದುಹೋಗು, ಒಡೆಯುವ, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ
ଅନ୍ୟ ଭାଷାରେ ଅନୁବାଦ :
Capable of being broken or damaged.
Earthenware pottery is breakable.ଅର୍ଥ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ
ଉଦାହରଣ :
ಕನ್ನಡಕವು ಒಂದು ಒಡೆಯುವ ವಸ್ತು.
ସମକକ୍ଷ : ಒಡೆಯುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ
ଅନ୍ୟ ଭାଷାରେ ଅନୁବାଦ :
Capable of being broken or damaged.
Earthenware pottery is breakable.