ଅର୍ଥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
ଉଦାହରଣ :
ನನ್ನ ಗೋಲಕ ಒಡೆದು ಹೋಯಿತು.
ସମକକ୍ଷ : ಒಡೆ, ಒಡೆದು ಬಿಡು, ಒಡೆದು ಬೀಳು, ಮುರಿ, ಮುರಿದು ಬಿಳು, ಮುರಿದು ಬೀಳು
ଅନ୍ୟ ଭାଷାରେ ଅନୁବାଦ :
ଅର୍ଥ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
ଉଦାହରଣ :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
ସମକକ୍ଷ : ಚೂರು ಚೂರಾಗು, ಧ್ವಂಸವಾಗು, ನುಚ್ಚುನೂರಾಗು
ଅନ୍ୟ ଭାଷାରେ ଅନୁବାଦ :