ଅର୍ଥ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
ଉଦାହରଣ :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
ସମକକ୍ଷ : ಏಟು, ಒಡೆತ, ಕೆನ್ನೆ ಏಟು, ಪೆಟ್ಟು, ಹೊಡೆತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ
ଉଦାହରଣ :
ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.
ସମକକ୍ଷ : ಏಟು ಕೊಡು, ಪೆಟ್ಟು ಕೊಡು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತು ಒಡೆದು ಹೋಗು
ଉଦାହରଣ :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
ସମକକ୍ଷ : ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು
ଅନ୍ୟ ଭାଷାରେ ଅନୁବାଦ :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.ଅର୍ଥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
ଉଦାହରଣ :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
ସମକକ୍ଷ : ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು
ଅନ୍ୟ ଭାଷାରେ ଅନୁବାଦ :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।ଅର୍ଥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
ଉଦାହରଣ :
ನನ್ನ ಗೋಲಕ ಒಡೆದು ಹೋಯಿತು.
ସମକକ୍ଷ : ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿ, ಮುರಿದು ಬಿಳು, ಮುರಿದು ಬೀಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು
ଉଦାହରଣ :
ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.
ସମକକ୍ଷ : ತುಂಡಾಗು, ದುರ್ಬಲವಾಗು, ಮುರಿ
ଅର୍ଥ : ಒಣಗಿದ ಅಥವಾ ಶುಷ್ಕದ ಕಾರಣದಿಂದ ಸೀಳುವುದು ಅಥವಾ ಒಡೆಯುವುದು
ଉଦାହରଣ :
ಚಳಿಗಾಲದಲ್ಲಿ ಎಣ್ಣೆ ಮುಂತಾದವುಗಳನ್ನು ಹಚ್ಚದಿದ್ದರೆ ಚರ್ಮ ಒಡೆಯುತ್ತದೆ.
ଅନ୍ୟ ଭାଷାରେ ଅନୁବାଦ :
सूखने या सिकुड़ने के कारण चिटकना या फटना।
जाड़े के दिनों में तेल आदि न लगाने से त्वचा चर्राती है।ଅର୍ଥ : ಯಾವುದೇ ವಸ್ತು ಅಥವಾ ಮಾತು ಸಾಧಾರನವಾದ ಅವಸ್ಥೆಯಲ್ಲಿ ಇರದೆ ವಿಕೃತ ಅವಸ್ಥೆಯಲ್ಲಿ ಇರುವ ಪ್ರಕ್ರಿಯೆ
ଉଦାହରଣ :
ಕಿರುಚಿ, ಕಿರುಚಿ ನನ್ನ ಗಂಟಲು ಒಡೆದುಹೋಯಿತು.
ଅନ୍ୟ ଭାଷାରେ ଅନୁବାଦ :
किसी चीज या बात का अपनी साधारण अवस्था में न रहकर विकृत अवस्था में आना या होना।
चिल्ला-चिल्ला मेरी आवाज़ फट गई है।ଅର୍ଥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
ଉଦାହରଣ :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
ସମକକ୍ଷ : ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು, ಸೀಳು
ଅନ୍ୟ ଭାଷାରେ ଅନୁବାଦ :
ଅର୍ଥ : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ
ଉଦାହରଣ :
ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.
ସମକକ୍ଷ : ಬಿರಿ, ಬಿರುಕುಬಿಡು
ଅନ୍ୟ ଭାଷାରେ ଅନୁବାଦ :
लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।
भाई के दुर्व्यवहार से चित्त फट गया।