ଅର୍ଥ : ಸುಗಂಧಬರಿತವನ್ನಾಗಿ ಮಾಡುವುದಕ್ಕೆ ಬಿಸಿಯಾದ ತುಪ್ಪ ಅಥವಾ ಎಣ್ಣೆಗೆ ಇಂಗು, ಮೆಣಸಿನಕಾಯಿ ಮೊದಲಾದವುಗಳನ್ನು ಹಾಕುವುದು
ଉଦାହରଣ :
ಅಮ್ಮ ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದಾಳೆ.
ସମକକ୍ଷ : ಒಗ್ಗರಣೆ ಹಾಕು
ଅନ୍ୟ ଭାଷାରେ ଅନୁବାଦ :
सुगंधित या सोंधा करने के लिए गरम घी या तेल में हींग, मिर्च आदि डालना।
माँ दाल छौंक रही है।