ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಗೆಯುವುದಕ್ಕೆ ಯೋಗ್ಯವಾದಂತ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಯಾವುದು ಒಗೆಯುವುದಕ್ಕೆ ಯೋಗ್ಯವಾಗಿದೆಯೋ

ଉଦାହରଣ : ಈ ಜಾಗವು ಬಟ್ಟೆ ಒಗೆಯುವುದಕ್ಕೆ ಯೋಗ್ಯವಾಗಿದೆ.

ସମକକ୍ଷ : ಒಗೆಯುವುದಕ್ಕೆ ಯೋಗ್ಯವಾದ, ಒಗೆಯುವುದಕ್ಕೆ ಯೋಗ್ಯವಾದಂತಹ

ଅର୍ଥ : ಯಾವುದು ಎಸೆಯುವುದಕ್ಕೆ ಯೋಗ್ಯವಾಗಿದೆಯೋ

ଉଦାହରଣ : ಈ ರಿಪೋರ್ಟ್ ಕಸದ ಬುಟ್ಟಿಗೆ ಎಸೆಯುವುದಕ್ಕೆ ಯೋಗ್ಯವಾಗಿದೆ.

ସମକକ୍ଷ : ಎಸೆಯುವುದಕ್ಕೆ ಯೋಗ್ಯವಾದ, ಎಸೆಯುವುದಕ್ಕೆ ಯೋಗ್ಯವಾದಂತ, ಎಸೆಯುವುದಕ್ಕೆ ಯೋಗ್ಯವಾದಂತಹ, ಒಗೆಯುವುದಕ್ಕೆ ಯೋಗ್ಯವಾದ, ಒಗೆಯುವುದಕ್ಕೆ ಯೋಗ್ಯವಾದಂತಹ, ಬಿಸಾಡುವುದಕ್ಕೆ ಯೋಗ್ಯವಾದ, ಬಿಸಾಡುವುದಕ್ಕೆ ಯೋಗ್ಯವಾದಂತ, ಬಿಸಾಡುವುದಕ್ಕೆ ಯೋಗ್ಯವಾದಂತಹ


ଅନ୍ୟ ଭାଷାରେ ଅନୁବାଦ :

जो धोने योग्य हो।

यह कपड़ा धोने योग्य है।
धोने योग्य

जो फेंकने योग्य हो।

यह रिपोर्ट रद्दी की टोकरी में फेंकने योग्य है।
फेंकने योग्य, फेंकने लायक