ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಕ್ಕಣಿ ଶବ୍ଦର ଅର୍ଥ ଏବଂ ଉଦାହରଣ ।

ಒಕ್ಕಣಿ   ನಾಮಪದ

ଅର୍ଥ : ಧಾನ್ಯದಲ್ಲಿನ ಕಸ-ಕಡ್ಡಿ ಅಥವಾ ಭತ್ತದ ಸಿಪ್ಪೆಯನ್ನು ತೆಗೆಯುವ ಕೆಲಸ ಪ್ರಾಯಶ: ಒಕ್ಕಲು ಯಂತ್ರ ಅಥವಾ ಎತ್ತುಗಳಿಂದ ಮಾಡಿಸುತ್ತಾರೆ

ଉଦାହରଣ : ಅವರು ಎತ್ತುಗಳಿಂದ ಧಾನ್ಯವನ್ನು ಒಕ್ಕಲು ಮಾಡುತ್ತಿದ್ದಾರೆ.

ସମକକ୍ଷ : ಒಕ್ಕಲು, ಧಾನ್ಯದ-ಒಕ್ಕಲು