ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಂದೇ ತರಹದ ଶବ୍ଦର ଅର୍ଥ ଏବଂ ଉଦାହରଣ ।

ಒಂದೇ ತರಹದ   ನಾಮಪದ

ଅର୍ଥ : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ

ଉଦାହରଣ : ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.

ସମକକ୍ଷ : ಅನುರೂಪ


ଅନ୍ୟ ଭାଷାରେ ଅନୁବାଦ :

किसी के अनुरूप ज्यों की त्यों बनी हुई मूर्ति।

एक साँचे से कई प्रतिमूर्तियाँ बनती हैं।
अनुरूपक, प्रतिमूर्ति

Copy that is not the original. Something that has been copied.

replica, replication, reproduction

ಒಂದೇ ತರಹದ   ಗುಣವಾಚಕ

ଅର୍ଥ : ಒಂದೇ ಬಗೆಯ ಗುಣವನ್ನು ಹೊಂದಿರವ

ଉଦାହରଣ : ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.

ସମକକ୍ଷ : ಅನುಗುಣ, ಅನುಗುಣವಾದ, ಅನುಗುಣವಾದಂತ, ಅನುಗುಣವಾದಂತಹ, ಸಮಾನ ಮನಸ್ಕ


ଅନ୍ୟ ଭାଷାରେ ଅନୁବାଦ :

समान गुण वाला।

अनुगुण व्यक्तियों की आपस में खूब पटती है।
अनुगुण

ଅର୍ଥ : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

ଉଦାହରଣ : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

ସମକକ୍ଷ : ಒಂದೇ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


ଅନ୍ୟ ଭାଷାରେ ଅନୁବାଦ :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same