ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದೇ ದಿನದಲ್ಲಿ ಮುಗಿದು ಹೋಗುವ
ଉଦାହରଣ : ನಮ್ಮ ಮನೆಯಲ್ಲಿ ಒಂದು ದಿನದ ಧಾರ್ಮಿಕ ಅನುಷ್ಠಾನ ಕಾರ್ಯಾಕ್ರಮವನ್ನು ಆಯೋಜನೆ ಮಾಡುತ್ತಿದ್ದೇನೆ.
ଅନ୍ୟ ଭାଷାରେ ଅନୁବାଦ :हिन्दी
एक दिन में समाप्त होने वाला।
ଅର୍ଥ : ಒಂದೇ ದಿನ ನಡೆಯುವಂತಹ ಅಥವಾ ಮಾಡುವಂತಹ
ଉଦାହରଣ : ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಮುಂದಿನ ತಿಂಗಳು ಪ್ರಾರಂಭವಾಗಲಿದೆ.
ସମକକ୍ଷ : ಏಕ ದಿನದ, ಒಂದು ದಿನದಂತ, ಒಂದು ದಿನದಂತಹ
एक ही दिन होने या किया जाने वाला।
ସଂସ୍ଥାପନ କରନ୍ତୁ