ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಂದಾದಂತ ଶବ୍ଦର ଅର୍ଥ ଏବଂ ଉଦାହରଣ ।

ಒಂದಾದಂತ   ಗುಣವಾಚಕ

ଅର୍ଥ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು

ଉଦାହରଣ : ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.

ସମକକ୍ଷ : ಒಂದಾದ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ, ಸಂಘಟಿತವಾದಂತಹ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

जो एकता से परिपूर्ण हो।

एकतापूर्ण समाज विकास के पथ पर अग्रसर रहता है।
एकतापूर्ण, संगठित, सौहार्दपूर्ण

ଅର୍ଥ : ಯಾವುದನ್ನು ಕೂಡಿಸಲಾಗಿದೆಯೋ

ଉଦାହରଣ : ಕೂಡಿಸಲ್ಪಟ್ಟಂತಹ ಸಂಸ್ಥೆಗಳು ಯಾವುದೇ ಸಮಯದಲ್ಲಿ ಮುರಿದುಹೋಗಬಹುದು.

ସମକକ୍ଷ : ಒಂದಾದ, ಒಂದಾದಂತಹ, ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಜೋಡಿಸಲಾದಂತ, ಜೋಡಿಸಲಾದಂತಹ, ಜೋಡಿಸಲ್ಪಟ್ಟ, ಜೋಡಿಸಲ್ಪಟ್ಟಂತ, ಜೋಡಿಸಲ್ಪಟ್ಟಂತಹ


ଅନ୍ୟ ଭାଷାରେ ଅନୁବାଦ :

जिसका समन्वय हुआ हो।

ये समन्वित संस्थाएँ किसी भी समय टूट सकती हैं।
समन्वित

Operating as a unit.

A unified utility system.
A coordinated program.
co-ordinated, coordinated, interconnected, unified