ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಐವತ್ತು ଶବ୍ଦର ଅର୍ଥ ଏବଂ ଉଦାହରଣ ।

ಐವತ್ತು   ನಾಮಪದ

ଅର୍ଥ : ನಲವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

ଉଦାହରଣ : ನನ್ನ ಅಪ್ಪನಿಗೆ ಈಗ ಐವತ್ತು ವರ್ಷ ತುಂಬಿತು.

ସମକକ୍ଷ : 50, L, ಅರ್ಧಶತಕ

ಐವತ್ತು   ಗುಣವಾಚಕ

ଅର୍ଥ : ಸರಿಸುಮಾರು ಐವತ್ತು

ଉଦାହରଣ : ದೋಣಿಯಲ್ಲಿ ಸರಿಸುಮಾರುವ ಐವತ್ತು ಜನರು ಪ್ರಯಾಣ ಮಾಡುತ್ತಿದ್ದರೆ.

ଅର୍ଥ : ನಲವತ್ತು ಮತ್ತು ಹತ್ತು

ଉଦାହରଣ : ಈ ಬಸ್ಸಿನಲ್ಲಿ ಸುಮಾರು ಐವತ್ತು ಜನ ಪ್ರಯಾಣ ಮಾಡುತ್ತಿದ್ದಾರೆ

ସମକକ୍ଷ : 50, L

ଅର୍ଥ : ಸರಿಸುಮಾರು ಐವತ್ತು

ଉଦାହରଣ : ದುರ್ಘಟನೆಯಲ್ಲಿ ಸುಮಾರು ಐವತ್ತು ಸತ್ತಿದ್ದಾರೆ.

ଅର୍ଥ : ಸರಿಸುಮಾರು ಐವತ್ತು

ଉଦାହରଣ : ಮೋಹನನ ಕುಟುಂಬದಲ್ಲಿ ಐವತ್ತು ಜನರು ಇದ್ದಾರೆ.


ଅନ୍ୟ ଭାଷାରେ ଅନୁବାଦ :

लगभग पचहत्तर।

दुर्घटनाग्रस्त लोगों की संख्या पचहत्तरेक होगी।
पचहत्तरेक

लगभग पचास।

उनके परिवार में पचासेक सदस्य होंगे।
पचासेक

लगभग पच्चीस।

नाव में पचीसेक लोग सवार थे।
पचीसेक, पच्चीसेक