ଅର୍ଥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ଉଦାହରଣ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ସମକକ୍ଷ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಪ್ರಗತಿ, ಬೆಳವಣಿಗೆ, ವೃದ್ಧಿ
ଅନ୍ୟ ଭାଷାରେ ଅନୁବାଦ :
High status importance owing to marked superiority.
A scholar of great eminence.ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
ଉଦାହରଣ :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ସମକକ୍ଷ : ಉನ್ನತಿ, ಎತ್ತರ, ಹಿರಿಮೆ
ଅନ୍ୟ ଭାଷାରେ ଅନୁବାଦ :
Gradual improvement or growth or development.
Advancement of knowledge.