ଅର୍ଥ : ಯಾವುದಾದರು ವಸ್ತುವಿನ ಮೇಲೆ ಹತ್ತುವಂತಹ ಅಥವಾ ಕುಳಿತುಕೊಳ್ಳುವಂತಹ
ଉଦାହରଣ :
ಸೈಕಲ್ ಮೇಲೆ ಸವಾರಿಮಾಡಿದಂತಹ ವ್ಯಕ್ತಿಯು ಬಿದ್ದು ಹೋದನು.
ସମକକ୍ଷ : ಏರಿದ, ಏರಿದಂತಹ, ಸವಾರಿಮಾಡಿದ, ಸವಾರಿಮಾಡಿದಂತ, ಸವಾರಿಮಾಡಿದಂತಹ, ಸವಾರಿಯಾದ, ಸವಾರಿಯಾದಂತ, ಸವಾರಿಯಾದಂತಹ, ಹತ್ತಿದ, ಹತ್ತಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ
ଉଦାହରଣ :
ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.
ସମକକ୍ଷ : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ
ଅନ୍ୟ ଭାଷାରେ ଅନୁବାଦ :