ଅର୍ଥ : ಯಾವುದಾದರೊಂದು ಘಟನೆ, ವಿಷಯ, ವಸ್ತು ಇತ್ಯಾದಿಗಳಿಗೆ ಸಂಬಂಧಿಸಿದ ಕಾರಣ ತಿಳಿಯಲು ಬಳಸುವ ಕ್ರಿಯಾವಿಶೇಷಣ ರೂಪ
ଉଦାହରଣ :
ನಿಮಗೆ ಈ ವಿಷಯ ಏಕೆ ಬೇಕು?
ସମକକ୍ଷ : ಏಕೆ, ಏತಕ್ಕೆ, ಏತಕ್ಕೋಸ್ಕರ, ಏನಕ್ಕೋಸ್ಕರ, ಯಾಕೆ, ಯಾತಕ್ಕಾಗಿ, ಯಾವ ಕಾರಣಕ್ಕಾಗಿ
ଅନ୍ୟ ଭାଷାରେ ଅନୁବାଦ :