ଅର୍ଥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ
ଉଦାହରଣ :
ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.
ସମକକ୍ଷ : ಒಡೆ, ಪೆಟ್ಟು ಕೊಡು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ
ଉଦାହରଣ :
ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.
ସମକକ୍ଷ : ಪೆಟ್ಟು ಕೊಡು, ಬಿಡಿ, ಹೊಡೆ
ଅନ୍ୟ ଭାଷାରେ ଅନୁବାଦ :
ଅର୍ଥ : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ
ଉଦାହରଣ :
ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.
ସମକକ୍ଷ : ಕಪ್ಪಾಳ ಮೋಕ್ಷ ಮಾಡು, ಹೊಡೆ
ଅନ୍ୟ ଭାଷାରେ ଅନୁବାଦ :
पूरी हथेली से आघात करना या मारना।
बच्चे के बहुत ज़िद करने पर माँ ने उसे थप्पड़ मारा।Hit with something flat, like a paddle or the open hand.
The impatient teacher slapped the student.