ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಏಜೆಂಟು ଶବ୍ଦର ଅର୍ଥ ଏବଂ ଉଦାହରଣ ।

ಏಜೆಂಟು   ನಾಮಪದ

ଅର୍ଥ : ವಿತರಣೆ ಮಾಡುವವ ಅಥವಾ ಹಂಚುವ ವ್ಯಕ್ತಿ

ଉଦାହରଣ : ಸರ್ಕಾರ ಮಳಿಗೆಯ ವಿತರಕರು ಜನರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು.

ସମକକ୍ଷ : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ


ଅନ୍ୟ ଭାଷାରେ ଅନୁବାଦ :

वितरण करने वाला या बाँटने वाला व्यक्ति।

सरकारी दुकान का वितरक चीनी कम तौल रहा था।
डिस्ट्रीब्यूटर, वितरक

A person with authority to allot or deal out or apportion.

allocator, distributor

ଅର୍ଥ : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.

ଉଦାହରଣ : ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ

ସମକକ୍ଷ : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ


ଅନ୍ୟ ଭାଷାରେ ଅନୁବାଦ :

वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।

कपड़ा मिल मालिक को वितरकों की जरूरत है।
डिस्ट्रीब्यूटर, वितरक

Someone who markets merchandise.

distributer, distributor

ଅର୍ଥ : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

ଉଦାହରଣ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

ସମକକ୍ଷ : ಕಮೀಷನ್ದಾರ, ದಳ್ಳಾಳಿ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ


ଅନ୍ୟ ଭାଷାରେ ଅନୁବାଦ :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor