ଅର୍ଥ : ಒಂದು ಅಕ್ಷರದ ಅಥವಾ ಯಾವುದರಲ್ಲಿ ಒಂದೇ ಅಕ್ಷರವಿದೆಯೋ
ଉଦାହରଣ :
ನಾನು ಏಕಾಕ್ಷರ ಕೋಷ್ಟಕವನ್ನು ನಿರ್ಮಾಣ ಮಾಡಬೇಕೆಂದು ಕೊಂಡಿದ್ದೇನೆ.
ସମକକ୍ଷ : ಏಕಾಕ್ಷರದ, ಏಕಾಕ್ಷರದಂತ
ଅନ୍ୟ ଭାଷାରେ ଅନୁବାଦ :
Having or characterized by or consisting of one syllable.
monosyllabic