ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಏಕಾಂತಪ್ರಿಯ ଶବ୍ଦର ଅର୍ଥ ଏବଂ ଉଦାହରଣ ।

ಏಕಾಂತಪ್ರಿಯ   ನಾಮಪದ

ଅର୍ଥ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

ଉଦାହରଣ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

ସମକକ୍ଷ : ಏಕಾಂಗಿ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ


ଅନ୍ୟ ଭାଷାରେ ଅନୁବାଦ :

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ಏಕಾಂತಪ್ರಿಯ   ಗುಣವಾಚಕ

ଅର୍ଥ : ತನ್ನದೇ ಆದ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಅಥವಾ ವಸ್ತುಗಳ ಬಗ್ಗೆ ಆಸಕ್ತಿಯಿಲ್ಲದವನು

ଉଦାହରଣ : ಮೋಹನನು ಒಬ್ಬ ಅಂತರ್ಮುಖಿ ವ್ಯಕ್ತಿ.

ସମକକ୍ଷ : ಅಂತರಾಭಿಮುಖಿ, ಅಂತರಾಭಿಮುಖಿಯಾದ, ಅಂತರಾಭಿಮುಖಿಯಾದಂತ, ಅಂತರಾಭಿಮುಖಿಯಾದಂತಹ, ಅಂತರ್ಮುಖಿ, ಅಂತರ್ಮುಖಿಯಾದ, ಅಂತರ್ಮುಖಿಯಾದಂತ, ಅಂತರ್ಮುಖಿಯಾದಂತಹ, ಏಕಾಂತಪ್ರಿಯನಾದ, ಏಕಾಂತಪ್ರಿಯನಾದಂತ, ಏಕಾಂತಪ್ರಿಯನಾದಂತಹ


ଅନ୍ୟ ଭାଷାରେ ଅନୁବାଦ :

जिसका मुख या प्रवृत्ति अंदर की ओर हो, अर्थात् जो अपने ही विचारों में सुख-संतोष का अनुभव करता हो।

सोहन एक अंतर्मुखी व्यक्ति है।
अंतराभिमुखी, अंतर्मनस्क, अंतर्मुखी, अंतर्लीन, अन्तराभिमुखी, अन्तर्मनस्क, अन्तर्मुखी, अन्तर्लीन, आत्माभिमुखी

Given to examining own sensory and perceptual experiences.

introspective, introverted, self-examining