ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎಸೆ ଶବ୍ଦର ଅର୍ଥ ଏବଂ ଉଦାହରଣ ।

ಎಸೆ   ಕ್ರಿಯಾಪದ

ଅର୍ଥ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

ଉଦାହରଣ : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

ସମକକ୍ଷ : ಒಗೆ, ಬಿಸಾಡು


ଅନ୍ୟ ଭାଷାରେ ଅନୁବାଦ :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

ଅର୍ଥ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ଉଦାହରଣ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

ସମକକ୍ଷ : ಒಗೆ, ಕಳಕೊಳ್ಳು, ಬಿಡು, ಬಿಸಾಡು


ଅନ୍ୟ ଭାଷାରେ ଅନୁବାଦ :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

ଅର୍ଥ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು

ଉଦାହରଣ : ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.

ସମକକ୍ଷ : ಕೆಡಹು


ଅନ୍ୟ ଭାଷାରେ ଅନୁବାଦ :

किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।

बच्चा खिलौनों को पटक रहा है।
पटकना

Set (something or oneself) down with or as if with a noise.

He planked the money on the table.
He planked himself into the sofa.
flump, plank, plonk, plop, plump, plump down, plunk, plunk down

ଅର୍ଥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ଉଦାହରଣ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

ସମକକ୍ଷ : ಬಿಸಾಕು, ಬಿಸಾಡು, ಹೊರಗೆ ಹಾಕು


ଅନ୍ୟ ଭାଷାରେ ଅନୁବାଦ :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

ଅର୍ଥ : ಎಸೆಯಲಾಗಿರುವ ಪ್ರಕ್ರಿಯೆ

ଉଦାହରଣ : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

ସମକକ୍ଷ : ಬಿಸಾಕು, ಬಿಸಾಡು


ଅନ୍ୟ ଭାଷାରେ ଅନୁବାଦ :

फेंका हुआ होना।

घर के बाहर कचरा डला है।
डलना

ଅର୍ଥ : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ଉଦାହରଣ : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

ସମକକ୍ଷ : ಚಲ್ಲು, ಹಾಕು


ଅନ୍ୟ ଭାଷାରେ ଅନୁବାଦ :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

ଅର୍ଥ : ಎಸೆಯಲಾಗುವ ಪ್ರಕ್ರಿಯೆ

ଉଦାହରଣ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

ସମକକ୍ଷ : ಒಗೆ, ಬಿಸಾಕು, ಬಿಸಾಡು


ଅନ୍ୟ ଭାଷାରେ ଅନୁବାଦ :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

ଅର୍ଥ : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

ଉଦାହରଣ : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

ସମକକ୍ଷ : ಬಿಸಾಡು, ಹೊರ ಹಾಕು


ଅନ୍ୟ ଭାଷାରେ ଅନୁବାଦ :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना