ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ
ଉଦାହରଣ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.
ସମକକ୍ଷ : ಎಬ್ಬಿಸು
ଅନ୍ୟ ଭାଷାରେ ଅନୁବାଦ :हिन्दी English
स्थान त्याग कराना।
Put into an upright position.
ଅର୍ଥ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು
ଅନ୍ୟ ଭାଷାରେ ଅନୁବାଦ :हिन्दी
जगाने का काम किसी और से कराना।
ଅର୍ଥ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ
ଉଦାହରଣ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.
ସମକକ୍ଷ : ಎಚ್ಚಿರಿಸು, ಎಬ್ಬಿಸು
सोए हुए को उठने में प्रवृत्त करना।
Cause to become awake or conscious.
ସଂସ୍ଥାପନ କରନ୍ତୁ