ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎಲ್ಲೆ ଶବ୍ଦର ଅର୍ଥ ଏବଂ ଉଦାହରଣ ।

ಎಲ್ಲೆ   ನಾಮಪದ

ଅର୍ଥ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ଉଦାହରଣ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

ସମକକ୍ଷ : ಗಡಿ, ತುದಿ, ಮೇರೆ, ಸರಹದ್ದು, ಸೀಮಾ


ଅନ୍ୟ ଭାଷାରେ ଅନୁବାଦ :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

ଅର୍ଥ : ಯಾವುದಾದರು ವಿಷಯ ಅಥವಾ ಮಾತಿನ ಕೊನೆ ಅಂತ ಅಥವಾ ಅಂತಿಮ ಸೀಮೆ

ଉଦାହରଣ : ಯಾವ ವ್ಯಕ್ತಿತಾದವರೂ ತಮ್ಮ ಅಧಿಕಾರದ ಎಲ್ಲೆಯನ್ನು ಮೀರಬಾರದು.

ସମକକ୍ଷ : ಅಂತಿಮ ಸೀಮೆ, ಕೊನೆ ಹಂತ, ಗಡಿ, ನಾಲ್ಕು ಕಡೆಯ ಸೀಮೆ, ಮಿತಿ


ଅନ୍ୟ ଭାଷାରେ ଅନୁବାଦ :

किसी विषय या बात की अंतिम या चरम सीमा।

किसी को भी अपने अधिकार की परिसीमा नहीं लाँघनी चाहिए।
परिसीमा

The greatest amount of something that is possible or allowed.

There are limits on the amount you can bet.
It is growing rapidly with no limitation in sight.
limit, limitation

ଅର୍ଥ : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ

ଉଦାହରଣ : ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.

ସମକକ୍ଷ : ಬೇಲಿ, ಸೀಮೆ


ଅନ୍ୟ ଭାଷାରେ ଅନୁବାଦ :

किसी चीज़ को चारों ओर से घेरने वाली कोई चीज़।

उसने खेत के चारों ओर बाड़ लगा रखी है।
चोर बाड़ तोड़कर परिसर में घुस आए।
अवरोध, अवरोधन, आवरण, घिराव, घेर, घेरा, फेरा, बाड़, बारी, मुहासरा

A barrier that serves to enclose an area.

fence, fencing

ଅର୍ଥ : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು

ଉଦାହରଣ : ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.

ସମକକ୍ଷ : ಗಡಿ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ, ಸೀಮೆ


ଅନ୍ୟ ଭାଷାରେ ଅନୁବାଦ :

वह निर्जन वन-प्रांत जो किसी देश के आबाद या बसे हुए क्षेत्र की सीमा पर हो।

इस सीमांत क्षेत्र में प्रवेश वर्जित है।
सरहद, सीमांत, सीमांत क्षेत्र, सीमांत निर्जन वन-प्रांत, सीमान्त, सीमान्त क्षेत्र, सीमान्त निर्जन वन-प्रांत

A wilderness at the edge of a settled area of a country.

The individualism of the frontier in Andrew Jackson's day.
frontier

ଅର୍ଥ : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ଉଦାହରଣ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

ସମକକ୍ଷ : ಗಡಿ, ಪರಿಮಿತಿ, ಸರಹದ್ದು, ಸೀಮೆ


ଅନ୍ୟ ଭାଷାରେ ଅନୁବାଦ :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds