ଅର୍ଥ : ಎಲ್ಲಾ ಕಾಲಕ್ಕೂ ಅನ್ವಯವಾಗುವ ಅಥವಾ ಎಲ್ಲ ಕಾಲದಲ್ಲೂ ಇರುವಂತಹದು
ଉଦାହରଣ :
ವೇದಗಳಲ್ಲಿ ಪ್ರತಿಪಾದಿಸಿದ ಕೆಲವು ಸತ್ಯಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ ಗಾಂಧಿ, ಅಂಬೇಡ್ಕರ್ ಚಿಂತನೆಗಳು ಎಲ್ಲಕಾಲಕ್ಕೂ_ ಸಲ್ಲುವಂತಹವುಗಳು.
ସମକକ୍ଷ : ಸಾರ್ವಕಾಲಿಕ
ଅନ୍ୟ ଭାଷାରେ ଅନୁବାଦ :