ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎಲ್ಲರ ಮುಂದುಗಡೆ ଶବ୍ଦର ଅର୍ଥ ଏବଂ ଉଦାହରଣ ।

ಎಲ್ಲರ ಮುಂದುಗಡೆ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರಿಗೆ ಗೊತ್ತಾಗುವ ಹಾಗೆ ಮಾಡುವ ಇಲ್ಲವೇ ನಡೆಸುವ ರೀತಿ

ଉଦାହରଣ : ಅವನು ಬಹಿರಂಗವಾಗಿ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿದನು.

ସମକକ୍ଷ : ಎಲ್ಲರ ಎದುರಿಗೆ, ಎಲ್ಲರ ಮುಂದೆ, ಎಲ್ಲರಿಗೂ ಗೊತ್ತಾಗುವ ಹಾಗೆ, ಎಲ್ಲರಿಗೂ ತಿಳಿಯುವ ಹಾಗೆ, ಖುಲ್ಲಾಖಲ್ಲಾ, ಗೊತ್ತಾಗುವ ಹಾಗೆ, ತಿಳಿಯುವ ಹಾಗೆ, ಪ್ರಕಟವಾಗಿ, ಬಹಿರಂಗವಾಗಿ, ಬಹಿರ್ಮುಖವಾಗಿ


ଅନ୍ୟ ଭାଷାରେ ଅନୁବାଦ :

In an open way.

He openly flaunted his affection for his sister.
openly