ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎಬ್ಬಿಸು ଶବ୍ଦର ଅର୍ଥ ଏବଂ ଉଦାହରଣ ।

ಎಬ್ಬಿಸು   ನಾಮಪದ

ଅର୍ଥ : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ

ଉଦାହରଣ : ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.

ସମକକ୍ଷ : ಎತ್ತುವ ಕೆಲಸ, ಎಬ್ಬಿಸುವಿಕೆ


ଅନ୍ୟ ଭାଷାରେ ଅନୁବାଦ :

किसी के मरने के दूसरे या तीसरे दिन बिरादरी के लोगों का इकट्ठा होकर कुछ रस्म और लेने-देन करने की क्रिया।

आज रामू की उठावनी के लिए गाँव जाना है।
उठावनी, उठौनी

ಎಬ್ಬಿಸು   ಕ್ರಿಯಾಪದ

ଅର୍ଥ : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ

ଉଦାହରଣ : ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.

ସମକକ୍ଷ : ಎಚ್ಚರಗೊಳಿಸು, ಚೈತ್ಯಗೊಳಿಸು


ଅନ୍ୟ ଭାଷାରେ ଅନୁବାଦ :

होश में लाना या चेतना लाना।

हृदय गति के रुकने से बेहोश आदमी को उसने छाती पर दबाव डालकर सचेत किया।
जगाना, सचेत करना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

ଅର୍ଥ : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು

ଉଦାହରଣ : ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.

ସମକକ୍ଷ : ಎಚ್ಚರಿಸು


ଅନ୍ୟ ଭାଷାରେ ଅନୁବାଦ :

उठाने का काम किसी दूसरे से कराना।

पुराने जमाने में जमींदार लोग गाँव की बहू-बेटियों को उठवाते थे।
उठवा लेना, उठवाना

ଅର୍ଥ : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

ଉଦାହରଣ : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

ସମକକ୍ଷ : ಎಚ್ಚರಮಾಡು, ಎಚ್ಚರಿಸು, ಹುಟ್ಟಿಸು


ଅନ୍ୟ ଭାଷାରେ ଅନୁବାଦ :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise

ଅର୍ଥ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ

ଉଦାହରଣ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.

ସମକକ୍ଷ : ಎಳಿಸು


ଅନ୍ୟ ଭାଷାରେ ଅନୁବାଦ :

स्थान त्याग कराना।

उसने स्वयं बैठने के लिए सोहन को कुर्सी पर से उठाया।
उठाना

Put into an upright position.

Can you stand the bookshelf up?.
place upright, stand, stand up

ଅର୍ଥ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು

ସମକକ୍ଷ : ಎಳಿಸು


ଅନ୍ୟ ଭାଷାରେ ଅନୁବାଦ :

जगाने का काम किसी और से कराना।

माँ भाभी से भइया को जगवा रही हैं।
जगवाना

ଅର୍ଥ : ಕೆಳಗಿನಿಂದ ಮೇಲಕ್ಕೆ ಎತ್ತು

ଉଦାହରଣ : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

ସମକକ୍ଷ : ಎತ್ತು, ಏರಿಸು, ಮೇಲೆ ಎತ್ತು


ଅନ୍ୟ ଭାଷାରେ ଅନୁବାଦ :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

ଅର୍ଥ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ

ଉଦାହରଣ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.

ସମକକ୍ଷ : ಎಚ್ಚಿರಿಸು, ಎಳಿಸು


ଅନ୍ୟ ଭାଷାରେ ଅନୁବାଦ :

सोए हुए को उठने में प्रवृत्त करना।

माँ रोज सुबह राहुल को जगाती है।
उठाना, जगाना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

ଅର୍ଥ : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ

ଉଦାହରଣ : ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

मकान या दीवार आदि तैयार करना।

मिस्त्री और मजदूर अभी दीवार उठा रहे हैं।
उँचाना, उचकाना, उठाना, ऊँचा करना, खड़ा करना, तैयार करना, बनाना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make