ଅର୍ଥ : ಯಾರು ಮಲಗಿ ಎದ್ದಿದ್ದಾರೋ
ଉଦାହରଣ :
ಅರ್ಧ ನಿದ್ದೆಯಿಂದ ಎದ್ದಿರುವ ಮಗುವನ್ನು ಮತ್ತೆ ಮಲಗಿಸುತ್ತಿದ್ದಾಳೆ.
ସମକକ୍ଷ : ಎಚ್ಚರಗೊಂಡಂತ, ಎಚ್ಚರವಾದ, ಎದ್ದಿರುವಂತ, ಎದ್ದಿರುವಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಕುಳಿತ ಆಸನವನ್ನು ಬಿಟ್ಟು ಏಳುತ್ತಿರುವಂತಹ
ଉଦାହରଣ :
ಇಲ್ಲಿ ಎದ್ದಿರುವಂತ ವ್ಯಕ್ತಿಯು ನನ್ನ ಸ್ನೇಹಿತ
ସମକକ୍ଷ : ಎದು ನಿಂತಿರುವ, ಏಳುತ್ತಿರುವ
ଅନ୍ୟ ଭାଷାରେ ଅନୁବାଦ :