ଅର୍ଥ : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.
ସମକକ୍ଷ : ಎದುಸಿರು-ಬಿಡು, ಮೇಲುಸಿರು ಬಿಡು
ଅନ୍ୟ ଭାଷାରେ ଅନୁବାଦ :
ଅର୍ଥ : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ
ଉଦାହରଣ :
ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.
ସମକକ୍ଷ : ಮೇಲುಸಿರು ಬಿಡು
ଅନ୍ୟ ଭାଷାରେ ଅନୁବାଦ :