ଅର୍ଥ : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
ଉଦାହରଣ :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
ସମକକ୍ଷ : ಅವಿಚ್ಛಿನವಾಗಿ, ಅವಿರತ, ನಿರಂತರವಾಗಿ, ವಿರಾಮವಿಲ್ಲದೆ, ಸತತವಾಗಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ଉଦାହରଣ :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ଅନ୍ୟ ଭାଷାରେ ଅନୁବାଦ :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।ଅର୍ଥ : ಏನನ್ನಾದರೂ ಕ್ರಮವಾಗಿ ಮಾಡುವುದು
ଉଦାହରଣ :
ಅನುಕ್ರಮವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
ସମକକ୍ଷ : ಅನುಕ್ರಮವಾಗಿ, ಅವಿಚ್ಫಿನ್ನವಾಗಿ
ଅନ୍ୟ ଭାଷାରେ ଅନୁବାଦ :
एक-एक करके या एक के बाद एक।
क्रमशः सभी बच्चों को पोलिओ की ख़ुराक पिलाई गई।In proper order or sequence.
Talked to each child in turn.