ଅର୍ଥ : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ
ଉଦାହରଣ :
ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು
ଅନ୍ୟ ଭାଷାରେ ଅନୁବାଦ :
वह अवस्था जिसमें सब बातों का परिज्ञान होता रहता है।
जागृत में ही हमें इंद्रिय ज्ञान होता है।ଅର୍ଥ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
ଉଦାହରଣ :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
ସମକକ୍ଷ : ಎಚ್ಚರ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
ଅନ୍ୟ ଭାଷାରେ ଅନୁବାଦ :
Judiciousness in avoiding harm or danger.
He exercised caution in opening the door.ଅର୍ଥ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
ଉଦାହରଣ :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ସମକକ୍ଷ : ಎಚ್ಚರ, ಎಚ್ಚರದ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ
ଅନ୍ୟ ଭାଷାରେ ଅନୁବାଦ :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।