ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಇಸ್ಪೀಟಾಟದ ಒಂದಂಕದ ಎಲೆ
ଉଦାହରଣ : ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.
ସମକକ୍ଷ : ಏಸ್, ಹಾಸು
ଅନ୍ୟ ଭାଷାରେ ଅନୁବାଦ :हिन्दी English
ताश का एक पत्ता।
One of four playing cards in a deck having a single pip on its face.
ଅର୍ଥ : ಹತ್ತು ಬಣ್ಣದ ಚುಕ್ಕೆಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ಇಸ್ಪೀಟು ಅಥವಾ ಎಲೆ
ଉଦାହରଣ : ಆಟವನ್ನು ಗೆಲ್ಲಲು ಬರೀ ಒಂದು ಇಸ್ಪೀಟಿನ ಎಲೆ ಬೇಕು.
ସମକକ୍ଷ : ಇಸ್ಪೀಟಿನ ಎಲೆ
ଅନ୍ୟ ଭାଷାରେ ଅନୁବାଦ :हिन्दी
दस बूटियों या चिह्नों वाला ताश का पत्ता।
ସଂସ୍ଥାପନ କରନ୍ତୁ